ರಕ್ತದ ಆಪದ್ಭಾಂಧವ Sathish Salian Manipal | 🩸ದಾನ ಶಿಬಿರಗಳ ಮೂಲಕ ಲಕ್ಷಾಂತರ ಜೀವ ಉಳಿಸಿದ ಸಾಧಕ
ರಕ್ತದ ಆಪದ್ಭಾಂಧವ, ಸಮಾಜ ಸೇವಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸತೀಶ್ ಸಾಲ್ಯಾನ್ ಮಣಿಪಾಲ ಇವರೊಂದಿಗೆ ರಕ್ತದಾನದ ಮಹತ್ವ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ರಕ್ತದಾನದ ಮೂಲಕವೂ ಸಮಾಜಸೇವೆ ಮಾಡಬಹುದು ಎಂದು ತೋರಿಸಿ ಕೊಟ್ಟಿರುವ ಅಪ್ರತಿಮ ಸಾಧಕ, ಲಕ್ಷಾಂತರ ಜೀವಗಳನ್ನು ಬದುಕಿಸುವಲ್ಲಿ ಬಹುದೊಡ್ಡ ಕೊಡುಗೆ ನೀಡಿದ ಯುವ ಸಾಧಕರ ಮಾತುಗಳು... back